ಹಳೆ ಅಕ್ಕಿ -Devapriya

posted Jul 5, 2011, 7:59 PM by A Billion Stories
ಹಳೆ ಅಕ್ಕಿ
ಒಳ್ಳೆ ಅನ್ನ
ಹೊಸ ಅಕ್ಕಿ
ಸುಳ್ಳೆ ಅನ್ನ
ಅಜ್ಜಿ ಹೇಳಿದ್ದು
ನಾನು ಕೇಳಿದ್ದು
ಹನ್ನೆರಡರಲ್ಲಿ,
ಸರಿ ಎನಿಸಿದ್ದು
ಅರವತ್ತರಲ್ಲಿ !
- ದೇವಪ್ರಿಯ
-Devapriya

Submitted on: Sat Jul 02 2011 20:07:20 GMT-0700 (PDT)

Category: Original

Language: Kannada
Comments